ಬರಹದ ಲೋಕಕ್ಕೆ ನಾನಿನ್ನೂ ಹೊಸಬ
ಬಿಸಿಯ ಬೇಸಿಗೆಯಲ್ಲೂ ಮನಸ್ಸು ತಣ್ಣಗೆ ಕೊರೆತಿಯುತಿಹುದು ಬೆಚ್ಚನೆಯ ನಿನ್ನ ಮನಸ್ಸಿನ ಅರಮನೆಯಲ್ಲಿ ತುಸು ಜಾಗ ಕೊಡು ಗೆಳತಿ .... ನಿನ್ನ ಮನಸ್ಸಿಗೆ ಬರಲು ನನ್ನ ಮನಸ್ಸು ಕಾತೊರೆಯುತ್ತಿಹುದು ... ಜಾಗ ಕೊಡು ಗೆಳತಿ ನಿನ್ನ ಮನಸ್ಸಿನಲ್ಲಿ ಜಾಗ ಕೊಡು....
ಗೂಳೂರು ಚಂದ್ರು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ