ಬರಹದ ಲೋಕಕ್ಕೆ ನಾನಿನ್ನೂ ಹೊಸಬ
ಕನಸಿಗಾಗಿ ಕಾದಿದೆ ಮನಸ್ಸು ಮನಸಿಗಾಗಿ ಬರುವುದೇ ಆ ಕನಸು ....??
ಕನಸು ಕಾದಿದೆ ಚಂದ್ರನಿಗಾಗಿ ಆ ಚಂದಿರ ಬೇಗ ಬರವನೇ ಕನಸಿಗಾಗಿ ...??
ಚಂದಿರ ಕಾದಿರುವನು ಸೂರ್ಯ ನಿಗಾಗಿ ಚಂದಿರನಿಗಾಗಿ ಆ ಸೂರ್ಯ ಬೇಗ ಮುಳುಗುವನೇ....?? . . . . . ಗೂಳೂರು ಚಂದ್ರು