ಮರೆತರು ಮರೆಯಲಾಗದ ...!!
ಬಿಟ್ಟರು ಬಿಡಲಾಗದ ...!!!
ನೆನೆಯದಿದ್ದರೂ ನೆನಪಾಗುವ ...!
ದ್ರವ್ಯ ನೀನು....! ನನ್ನ ಬಾಳಿನ ಕಾವ್ಯ ನೀನು.....!!!!
ಗೂಳೂರು ಚಂದ್ರು
ಮರೆತರು ಮರೆಯಲಾಗದ ...!!
ಬಿಟ್ಟರು ಬಿಡಲಾಗದ ...!!!
ನೆನೆಯದಿದ್ದರೂ ನೆನಪಾಗುವ ...!
ದ್ರವ್ಯ ನೀನು....! ನನ್ನ ಬಾಳಿನ ಕಾವ್ಯ ನೀನು.....!!!!
ಗೂಳೂರು ಚಂದ್ರು
ನಾ ನೊಡದ ನೀನ್ನನು...
ನೀ ನೊಡದ ನನ್ನನು...
ಅರಿಯುವದು ಪ್ರೀತಿನಾ....??
ಒಬ್ಬರನೊಬ್ಬರು ಬಿಟ್ಟಿರದೇ ...
ಎದರು ಬದರು ಕುಳಿತುಕೊಂಡು
ಕಣ್ಣುಗಳನ್ನು ನೋಡುವುದು ಪ್ರೀತಿನಾ...???
ಇಬ್ಬರು ಇನ್ನೊಬ್ಬರ ಹಸರಲ್ಲಿ
ಕವನ ಕವಿತೆಗಳನ್ನ ಬರಯುವುದು
ಪ್ರೀತಿನಾ...??
ಕನಸುಗಳ ಕಣ್ಣಲ್ಲಿ ಬಚ್ಚಿಟ್ಟು
ಮನಸು ಯಾವಗಲು ಕಾಯುತ್ತಿರುವ ಕಾತುರ ಪ್ರೀತಿನಾ...??
ಪ್ರೀತಿ ಎಂದರೇನು ....ಆರಿಯದೆ ಹೋದೆ ನಾನು....
ಗೂಳೂರು ಚಂದ್ರು
ನಿ ನನ್ನ ಹೃದಯದಲ್ಲಿ
ಬರೆದಾ ಸಾಲುಗಳು ಒಂದಾ ಎರಡಾ...!!
ನೀ ನನ್ನನು ನೋಡುತ್ತಿದ್ದರೆ ನೀನ್ನ
ನೋಟ ಅರ್ಜುನ ಬಿಟ್ಟ ಬಾಣದಂತೆ ನನ್ನ
ಹೃದಯದೊಳಗೆ ಹೊಕ್ಕುತಿತ್ತು ....!!
ನೀ ನನ್ನ ಹೃದಯದಲ್ಲಿ ಮಾತ್ರವಲ್ಲ
ನೀ ನನ್ನೊಳಗೆ ಸೇರಿರುವೆ....!!
ನನ್ನ ಪ್ರತಿ ನೋಟದೊಳಗೆ
ನೀ ಅವಿತಿರುವೆ
ನಿ ನನ್ನ ಪ್ರತಿ ಉಸಿರಿನಲಿ
ಬೆರೆತಿರುವೆ....!!!
ನಾ ಇಡುವ ಪ್ರತಿ ಹೆಜ್ಜೆಯಾ ಪಕ್ಕದಲಿ
ನೀನ್ನ ಹೆಜ್ಜೆಯಾ ನಾ ಕಾಣುವೆ....!!
ಗೂಳೂರು ಚಂದ್ರು
ನಿ ನನ್ನ ಹೃದಯದಲ್ಲಿ ಬರೆದಾ ಸಾಲುಗಳು ಒಂದಾ ಎರಡಾ...!!
ನೀ ನನ್ನನು ನೋಡುತ್ತಿದ್ದರೆ ನೀನ್ನ ನೋಟ ಅರ್ಜುನ ಬಿಟ್ಟ ಬಾಣದಂತೆ ನನ್ನ ಹೃದಯದೊಳಗೆ ಹೊಕ್ಕುತಿತ್ತು ....!!
ನೀ ನನ್ನ ಹೃದಯದಲ್ಲಿ ಮಾತ್ರವಲ್ಲ ನೀ ನನ್ನೊಳಗೆ ಸೇರಿರುವೆ....!!
ನನ್ನ ಪ್ರತಿ ನೋಟದೊಳಗೆ ನೀ ಅವಿತಿರುವೆ
ನಿ ನನ್ನ ಪ್ರತಿ ಉಸಿರಿನಲಿ ಬೆರೆತಿರುವೆ....!!!
ನಾ ಇಡುವ ಪ್ರತಿ ಹೆಜ್ಜೆಯಾ ಪಕ್ಕದಲಿ ನೀನ್ನ ಹೆಜ್ಜೆಯಾ ನಾ ಕಾಣುವೆ....!!
ನೀ ಯಾರೆಲೇ ಎಲ್ಲಿರುವೆಯೇ....??
ಗೂಳೂರು ಚಂದ್ರು
ನನ್ನ ಉಸಿರಲಿ ನಿನ್ನ ಉಸಿರು ಬೆರೆತುಹೋಗಿದೆ....!!
ನಿನ್ನ ಕಣ್ಣಲಿ ನನ್ನ ಬಿಂಬ ಕಾಣಿಸುತ್ತಾ ಇದೆ....!!
ನನ್ನ ಒಳಧ್ವನಿ ನಿನ್ನ ಹೆಸರನ್ನೆ ಗುಣುಗುತಿದೆ....!!
ನಾ ಎಲ್ಲೆ ನೋಡಿದರು ನಿನ್ನ ನಗುಮುಖವೆ ಕಾಣಿಸುತ್ತದೆ....!!
ನನ್ನ ಕಿವಿಯಲ್ಲಿ ನಿನ್ನ ಮಾತುಗಳೆ ಕೇಳುಸುತ್ತಿವೆ....!!
ಗೂಳೂರು ಚಂದ್ರು...
ಕಾಣದವರ ಕನಸು ......
ನೋಡದವರ ನೋಟ....
ಕಣ್ಣಿಗೆ ಕಾಣುವುದು ಕನಸು ಮಾತ್ರ
ಮನಸ್ಸು ನೋಡುವುದು ಮನಸ್ಸನ್ನು ಮಾತ್ರ....
ಗೂಳೂರು ಚಂದ್ರು