ಕಾಣದವರ ಕನಸು ......
ನೋಡದವರ ನೋಟ....
ಕಣ್ಣಿಗೆ ಕಾಣುವುದು ಕನಸು ಮಾತ್ರ
ಮನಸ್ಸು ನೋಡುವುದು ಮನಸ್ಸನ್ನು ಮಾತ್ರ....
ಗೂಳೂರು ಚಂದ್ರು
ಕಾಣದವರ ಕನಸು ......
ನೋಡದವರ ನೋಟ....
ಕಣ್ಣಿಗೆ ಕಾಣುವುದು ಕನಸು ಮಾತ್ರ
ಮನಸ್ಸು ನೋಡುವುದು ಮನಸ್ಸನ್ನು ಮಾತ್ರ....
ಗೂಳೂರು ಚಂದ್ರು
ಅವಳ ನಗು ಎಲ್ಲ ನೋವುಗಳನ್ನ ಮರೆಸುವಂತಿತ್ತು .....
ಮನಸಿನ ಹಳೆಯ ಗಾಯಗಳಿಗೆ ಮದ್ದೆ ಇಲ್ಲದೆ ಕೊರಗುತ್ತಿದ್ದ ಮನಸಿಗೆ ದೊಡ್ಡ ಗಾತ್ರದ ಅಮೃತ ಸಿಕ್ಕಿದಂತಾಗಿತ್ತು ....
ಅಳುತ್ತಿದ್ದ ಕಣ್ಣುಗಳು ಕೂಡ ಅವಳ ನಗುವನ್ನು ನೋಡಿ ತನ್ನ ಕಣ್ಣಿರನ್ನ ಒಳಗೆ ಇಂಗಿಸಿಕೊಳ್ಳತ್ತಿತ್ತು ....
ಅವಳ ನಗುವನ್ನು ನೋಡಲು ಮನಸ್ಸು ತಡವರಿಸುತ್ತಿತ್ತು....
ಕಣ್ಣುಗಳು ಕಾಯುತ್ತಿದ್ದವು ...
ಅವಳ ಮುಖಕ್ಕೆ ನಗುವೆ ಬಂಗಾರ ನಗುವೆ ಸಿಂಗಾರ....
.
ಗೂಳೂರು ಚಂದ್ರು
ಸ್ವಾಗತ ಸುಸ್ವಾಗತ .. ನೀನ್ನ ಬರುವಿಕೆಗೆ ...
ಹೊಸ ಕನಸುಗಳು , ಹೊಸ ಯೋಜನೆಗಳು, ಹೊಸ ಕಲ್ಪನೆಗಳು,
ನೀನು ತರುತ್ತಿರುವೆ ಸ್ವಾಗತ ನೀನಗೆ ಸುಸ್ವಾಗತ...
ಗೂಳೂರು ಚಂದ್ರು
ನಾ ನೀಲ್ಲಿಸಿದರೂ ನೀ ನೀಲ್ಲಲಾರೆ .. ನಾ ಎಷ್ಟೆ ಗೊಗೆರೆದರೂ ನೀನೀಲ್ಲಲಾರೆ .....
ನೀಲ್ಲುವ ಪರಿಸ್ಥತಿಯಲ್ಲಿ ನೀನಿಲ್ಲ...ಅದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆನು ....
ಆದರೆ ನೀನ್ನ ಬಳಿ ಒಂದು ಮಾತು ಹೇಳಬೇಕಿದೆ .....
ಇಂದು ಅದೇಷ್ಟು ಜನ ನೀನ್ನನು ಹೊಗಳುತ್ತಿದ್ದಾರೊ....ಅದೇಷ್ಟು ಜನ ನೀನ್ನನು ಉಗಿಯುತ್ತಿದ್ದಾರೊ.... ನಾ ಕಾಣೆ
ಅದೇಷ್ಟು ಜನರಿಗೆ ನೀನು ಬೇಸರ ಮಾಡಿರುವೆಯೊ..
ಅದೇಷ್ಟು ಜನರಿಗೆ ನೀನು ಸಂತೂಷ ಮಾಡಿರುವೆಯೊ....
ಯಾರಿಗೆ ಇಷ್ಟವಾಗಿದೆಯೊ ...
ಯಾರಿಗೆ ಕಷ್ಟವಾಗಿದೆಯೊ....
ನೀನಗೆ ಗೊತ್ತು...
ಒಟ್ಟಾರೆ ಜೀವನ ಒಂದು ಇಷ್ಟ-ಕಷ್ಟಗಳ ಸರಮಾಲೆ ...
ಇವೆರಡನ್ನು ನೀನು ಎಲ್ಲರಿಗೂ ಕೊಟ್ಟಿರುವೆ ಎಂದು ಬಾವಿಸುತ್ತಾ ...
ನೀನ್ನನು ಬಿಳ್ಕೊಡುತ್ತಿದ್ದೆನೆ .... GUd Bye ..
.
.
.
.
.
ಗೂಳೂರು ಚಂದ್ರು
ಕನಸಿಗಾಗಿ ಕಾದಿದೆ ಮನಸ್ಸು ಮನಸಿಗಾಗಿ ಬರುವುದೇ ಆ ಕನಸು ....??
ಕನಸು ಕಾದಿದೆ ಚಂದ್ರನಿಗಾಗಿ
ಆ ಚಂದಿರ ಬೇಗ ಬರವನೇ ಕನಸಿಗಾಗಿ ...??
ಚಂದಿರ ಕಾದಿರುವನು ಸೂರ್ಯ ನಿಗಾಗಿ
ಚಂದಿರನಿಗಾಗಿ ಆ ಸೂರ್ಯ ಬೇಗ ಮುಳುಗುವನೇ....??
.
.
.
.
.
ಗೂಳೂರು ಚಂದ್ರು
ಕಪ್ಪು ಬಿಳಪುಗಳ ನ್ನು
ತುಂಬಿಕೊಂಡಿರುವ ಮನಸುಗಳ ನಡುವೆ ಬಣ್ಣಬಣ್ಣ ದ ಕನಸು ಗಳ ಬೆನ್ನೆರಿ
ಹೋರಡುತ್ತಿದೆ ಮನಸ್ಸು ಆ ಮನಸ್ಸಿಗೆ ಬಣ್ಣಬಣ್ಣದ ಕನಸುಗಳ ತುಡಿತ ಹೆಚ್ಚುತ್ತಿದೆ ....
-ಗೂಳೂರು ಚಂದ್ರು