ಶನಿವಾರ, ಡಿಸೆಂಬರ್ 28, 2013

ಕನಸಿಗಾಗೀ

ಕನಸಿಗಾಗಿ ಕಾದಿದೆ ಮನಸ್ಸು  ಮನಸಿಗಾಗಿ ಬರುವುದೇ  ಆ ಕನಸು ....??

ಕನಸು  ಕಾದಿದೆ ಚಂದ್ರನಿಗಾಗಿ
ಆ ಚಂದಿರ ಬೇಗ  ಬರವನೇ ಕನಸಿಗಾಗಿ ...??

ಚಂದಿರ  ಕಾದಿರುವನು  ಸೂರ್ಯ ನಿಗಾಗಿ
ಚಂದಿರನಿಗಾಗಿ ಆ  ಸೂರ್ಯ ಬೇಗ ಮುಳುಗುವನೇ....??
.
.
.
.
.
ಗೂಳೂರು ಚಂದ್ರು

ಶುಕ್ರವಾರ, ಡಿಸೆಂಬರ್ 27, 2013

ಜೀವನ

ಕಪ್ಪು ಬಿಳಪುಗಳ ನ್ನು

ತುಂಬಿಕೊಂಡಿರುವ ಮನಸುಗಳ  ನಡುವೆ ಬಣ್ಣಬಣ್ಣ ದ ಕನಸು ಗಳ  ಬೆನ್ನೆರಿ

ಹೋರಡುತ್ತಿದೆ ಮನಸ್ಸು  ಆ  ಮನಸ್ಸಿಗೆ ಬಣ್ಣಬಣ್ಣದ ಕನಸುಗಳ  ತುಡಿತ ಹೆಚ್ಚುತ್ತಿದೆ ....

-ಗೂಳೂರು ಚಂದ್ರು